Gastric Ge Mane Maddu – ಗ್ಯಾಸ್ಟ್ರಿಕ್ ಡಾಕ್ಟರ್ ಹೇಳುವ ಸತ್ಯ

Gastric Ge Mane Maddu – ಗ್ಯಾಸ್ಟ್ರಿಕ್ ಡಾಕ್ಟರ್ ಹೇಳುವ ಸತ್ಯ

Gastric Ge Mane Maddu ನಮಸ್ತೆ ನಾನು ಡಾಕ್ಟರ್ ಅಪೂರ್ವ ಮುಕುಂದ್ ಪ್ರಾಣ ಪ್ರಕೃತಿ ಚಿಕಿತ್ಸೆ ಕಲ್ಬುರ್ಗೆಯಿಂದ ಇವತ್ತಿನ ವಿಡಿಯೋದಲ್ಲಿ ನಮ್ಮ ಗಟ್ ಹೆಲ್ತ್ ಅಲ್ಲಿ ಕಾಮನ್ ಆಗಿ ಆಗುವ ಸಮಸ್ಯೆಗಳ ಬಗ್ಗೆ & Gastric Ge Mane Maddu ಅಸಿಡಿಟಿ ಬಗ್ಗೆ ಮಾತಾಡೋಣ.

ಸುಮಾರು ಜನ ಪ್ರತಿದಿನ ಅಸಿಡಿಟಿ ಮಾತ್ರೆ ನುಂಗುತಾ ಇರ್ತೀರಾ ಅಸಿಡಿಟಿ ತುಂಬಾ ಜಾಸ್ತಿ ಇದೆ ಅಂತ.

Gastric

ಆಸಿಡಿಟಿ ಅಂದರೆ ಏನು ಯಾಕ ಆಗುತ್ತೆ

ಈ ಆಸಿಡಿಟಿ ಅಂದರೆ ಏನು ಯಾಕ ಆಗುತ್ತೆ ಹೇಗೆ ಕಡಿಮೆ ಮಾಡಿಕೊಳ್ಳಬಹುದು ಅಂತ ತಿಳ್ಕೊಳ್ಳೋಣ ಅಸಿಡಿಟಿ ಅಂದ್ರೆ ಏನು ನಿಮ್ಮ ಹೊಟ್ಟೆಯಲ್ಲಿ ಉರಿ ಬಂದಂಗೆ ಆಗುವಂತದ್ದು ಅಥವಾ ಎದೆಯಲ್ಲಿ ಉರಿ ಬಂದಂಗೆ ಆಗುವಂತದ್ದು ಕೆಲವೊಬ್ಬರಿಗೆ ರಿಫ್ಲೆಕ್ಸ್ಅಂದ್ರೆ ವಾಂತಿ ಬರಂಗಆಗೋದು ಕೂಡ ತುಂಬಾ ಸಹಜವಾಗಿ ಆಗುತ್ತೆ.

gastric ge mane maddu
What Is Gastric ?

ಈ ಆಸಿಡಿಟಿ ಯಾಕ ಆಗುತ್ತೆ?

ಆಸಿಡಿಟಿ ಯಾಕ ಆಗುತ್ತೆ? ಅಂತ ಹೇಳಿದ್ರೆ ಹರಿ ವರಿ ಕರಿ ಅಂತ ಕಾಮನ್ ಆಗಿ ಹೇಳ್ತಾರೆ ಹರಿ ಅಂದ್ರೆ ತುಂಬಾ ಟೆನ್ಶನ್ ಮಾಡಿಕೊಳ್ಳುವರಿಗೆ ತುಂಬಾ ಯಾವಾಗೂ ಸ್ಟ್ರೆಸ್ ಅಲ್ಲಿ ಇರ್ತಾರೆ ಅಂದ್ರೆ ಅಂತವರಿಗೆ ಆಸಿಡಿಟಿ ಆಗೋದು ಸಹಜ.

ಇನ್ನೊಂದು ಏನು ಅಂತ ಹೇಳಿದ್ರೆ ಜಾಸ್ತಿ ನೀವು ಏನಾದ್ರೂ ಯೋಚನೆಗಳಿದ್ರೆ ಆತರ ಅಥವಾ ನೀವು ಏನಾದ್ರೂ ಟೆನ್ಶನ್ ಮಾಡಿಕೊಂಡ್ರೆ ಇದೆಲ್ಲದಕ್ಕೂ ಕೂಡ ಆಗುತ್ತೆ ಮೇನ್ ಏನು ಅಂತ ಹೇಳಿದ್ರೆ ನಿಮ್ಮ ಊಟದ ಪದಾರ್ಥಗಳು ಯಾರೆಲ್ಲ ತುಂಬಾ ಜಾಸ್ತಿ ಟೀ ಕಾಫಿ ಕುಡಿತೀರಾ ಅವರಿಗೆ ಇದಾಗುತ್ತೆ.

ಅಸಿಡಿಟಿ ಸಮಸ್ಯೆ ಇಲ್ಲ ಅಂತ ಹೇಳಿದ್ರೆ ನೀವು ಬೆಳಗ್ಗೆ ಎದ್ದ ತಕ್ಷಣ ಟೆನ್ಶನ್ ಅಲ್ಲಿ ಇರ್ತೀರಾ ಅಥವಾ ಎದ್ದ ತಕ್ಷಣ ಹುಳಿ ಪದಾರ್ಥನಿ ನಿಂಬೆಹಣ್ಣಿನ ರಸ ತಗೊಳ್ಳೋದು ತುಂಬಾ ಕಾಮನ್ ಪ್ರಾಕ್ಟೀಸ್ ಸುಮಾರು ಜನ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ನಿಂಬೆಹಣ್ಣಿನ ರಸ ತಗೋತಾರೆ ಅಂತವರು ಅದನ್ನ ಸ್ಟಾಪ್ ಮಾಡಿ.

ಅದರಿಂದ ಕೂಡ ಅಸಿಡಿಟಿ ಜಾಸ್ತಿ ಆಗಬಹುದು ನಿಮಗೆ ತುಂಬಾ ಹುಳಿ ಪದಾರ್ಥ ತುಂಬಾ ಎಣ್ಣೆ ಪದಾರ್ಥ ಖಾರ ಪದಾರ್ಥ ಇದೆಲ್ಲ ತಿನ್ನೋದರಿಂದ ಕೂಡ ಅಸಿಡಿಟಿ ಆಗುತ್ತೆ ಅದಲ್ಲದೆ ನಿಮ್ಮ ಊಟದಲ್ಲಿ ನಾರಿನಅಂಶ ತುಂಬಾ ಕಡಿಮೆ
ತಿಂತಿದ್ದೀರಾ ಸುಮಾರು ವರ್ಷಗಳಿಂದ ಹಾಗೆ ತಿಂತಿದ್ದೀರಾ ಅಂದ್ರು ಕೂಡ ಆಸಿಡಿಟಿ ಆಗುತ್ತೆ.

ಈ ಆಸಿಡಿಟಿನ ನೀವು ಹೇಗೆ ಕಡಿಮೆ ಮಾಡಿಕೊಳ್ಳಬೇಕು?


ಸೋ ಈ ಆಸಿಡಿಟಿನ ನೀವು ಹೇಗೆ ಕಡಿಮೆ ಮಾಡಿಕೊಳ್ಳಬೇಕು ಅಂತ ಹೇಳಿದ್ರೆ ಮೊದಲನೆದಾಗಿ ನೀರು ಚೆನ್ನಾಗಿ ಕುಡಿರಿ ನಿಮ್ಮ ಸ್ಟ್ರೆಸ್ ನ ಕಡಿಮೆ ಮಾಡಿಕೊಳ್ಳಿ ಇದು ತುಂಬಾ ಮುಖ್ಯ ಅದರ ಜೊತೆಗೆ ನೀವು ಆಹಾರದಲ್ಲಿ ಯಾವ ರೀತಿ ತಗೋಬೇಕು.

ಅಂದ್ರೆ ಹುಳಿ ಪದಾರ್ಥಗಳನ್ನ ಕಡಿಮೆ ಮಾಡಿ ನಿಂಬೆಹುಳಿ ಆಗಿರಬಹುದು ಅಥವಾ ನಿಮ್ಮ ಹುಣಸೆ ಹುಳಿ ಆಗಿರಬಹುದು ಇದನ್ನ ಸ್ಟಾಪ್ ಮಾಡಿ ಅದರಿಂದ ಅಸಿಡಿಟಿ ಜಾಸ್ತಿ ಆಗುತ್ತೆ.

ಖಾಲಿ ಹೊಟ್ಟೆಯಲ್ಲಿ ಟೀ ಅಥವಾ ಕಾಫಿ ಕುಡಿಯೋದನ್ನ ಬಿಡಿ ಅದರಿಂದ ಕೂಡ ಅಸಿಡಿಟಿ ಜಾಸ್ತಿ ಆಗುತ್ತೆ ಇದನ್ನ ಕಡಿಮೆ ಹೇಗೆ ಮಾಡಿಕೊಳ್ಳೋದು ಊಟನ ಲಿಮಿಟ್ ಆಗಿ ತಿನ್ನಿ ತುಂಬಾ ಜಾಸ್ತಿ ತಿನ್ನಬೇಡಿ ಊಟ ಆಗಿ ಸ್ವಲ್ಪ ಹೊತ್ತಿಗೆ ಈ ಸೋಂಪುಕಾಳು ಬಡೆ ಸೊಪ್ಪು ಅಂತ ಹೇಳ್ತಾರೆ ಸೋಂಪುಕಾಳು ಅಂತ ಏನ ಹೇಳ್ತೀವಿ ಅದನ್ನ ನೀವು ಅಗಿಬಹುದು.

ಆಸಿಡಿಟಿ ಕಡಿಮೆ ಆಗೋದಕ್ಕೆ ಇನ್ನೊಂದು ಒಳ್ಳೆ ಉಪಾಯ ( Gastric Ge Mane Maddu )

ಅದನ್ನ ಚಿವ್ ಮಾಡೋದ್ರಿಂದ ಅಸಿಡಿಟಿ ಕಡಿಮೆ ಆಗುತ್ತೆ ಅಥವಾ ನಲ್ಲಿಕಾಯಿನ ತಗೋಬಹುದು ಶುಂಠಿ ತಗೋಬಹುದು ಇದರಿಂದ ನಿಮಗೆ ಕಡಿಮೆ ಆಗುತ್ತೆ ಈ ಆಸಿಡಿಟಿ ಕಡಿಮೆ ಆಗೋದಕ್ಕೆ ಇನ್ನೊಂದು ಒಳ್ಳೆ ಉಪಾಯ ಅಂತ ಹೇಳಿದ್ರೆ ರೋಸ್ ಗುಲ್ಕನ್ ಅಂತ ಹೇಳ್ತೀವಿ.

ಅದು ಆಯುರ್ವೇದದಲ್ಲಿ ಹೇಳಲಾಗಿದೆ ರೋಸ್ ಅಥವಾ ಮುಲೇಟಿ ಇದೆಲ್ಲ ಕಾಂಬಿನೇಷನ್ ಅಲ್ಲಿ ನಿಮ್ಮ ಅಸಿಡಿಟಿ ತುಂಬಾ ಕಡಿಮೆ ಮಾಡುತ್ತೆ ಅಂತ ಹೇಳಿ ನಿಮ್ಮ ಜೀರ್ಣಶಕ್ತಿ ಇಂಪ್ರೂವ್ ಆಗಬೇಕು ಹಾಗೂ ಅಸಿಡಿಟಿ ಕಮ್ಮಿ ಆಗಬೇಕು.

ಆದರೆ ಪ್ರತಿದಿನ ಮಾತ್ರೆಗಳನ್ನ ನುಂಗುತಾ ಇದ್ದೀರಾ ನೀವು ಪ್ರತಿದಿನ ದಿನ ಮಾತ್ರೆಗಳನ್ನ ನುಂಗುತಾ ಇದ್ರೆ ಈ ಅಸಿಡಿಟಿ ಮಾತ್ರೆಗಳಿಂದ ನಿಮಗೆ ನ್ಯೂಟ್ರಿಯೆಂಟ್ಸ್ ಅಬ್ಸಾರ್ಪ್ಷನ್ ಕಡಿಮೆ ಆಗುತ್ತೆ ವಿಟಮಿನ್ ಬಿ12
ಡೆಫಿಶಿಯನ್ಸಿ ಆಗುತ್ತೆ ಕ್ಯಾಲ್ಸಿಯಂ ಕೊರತೆ ಆಗುತ್ತೆ.

ಇದೆಲ್ಲ ಪ್ರಾಬ್ಲಮ್ ಶುರು ಆಗ್ತಾ ಹೋಗುತ್ತೆ ಪ್ರತಿದಿನ ನೀವು ಈ ಅಸಿಡಿಟಿ ಮಾತ್ರೆ ನುಂಗುತ್ತಾ ಇದ್ರೆ ಈ ಮಾತ್ರೆ ನುಂಗುದು ಕಡಿಮೆ ಆಗಬೇಕು ಅಂತ ಹೇಳಿ ನಾವು ಒಂದು ನ್ಯಾಚುರಲ್ ರೆಮಿಡಿನ ಕಂಡುಹಿಡಿದಿದೀವಿ ಒಂದು ಒಳ್ಳೆ
ಕಾಂಬಿನೇಷನ್ ಅಲ್ಲಿ.

ಈ ಪ್ರಾಡಕ್ಟ್ ನ ತಯಾರು ಮಾಡಿದೀವಿ ಇದು ನಮ್ಮ ಆಸಿಡ್ ಈಸ್ ಅಂತ ಇದರಲ್ಲಿ ಸೋಂಫ್ ರೋಸ್ ಆಗಿರಬಹುದು ಮುಲೇಠಿ ಮತ್ತೆ ಏಲಕ್ಕಿ ಇದೆಲ್ಲ ಸೇರಿಸಿ ಮಾಡಿರುವಂತಹ ನ್ಯಾಚುರಲ್ ಪ್ರಾಡಕ್ಟ್ ಇದು ಮೆಡಿಸಿನ್ ಅಲ್ಲ ಸೋ ನೀವು ಭಯಪಡಬೇಕು ಅಂತ ಏನು.

ಇಲ್ಲ ಸಾಧಾರಣ ನಮ್ಮ ಊಟದಲ್ಲೇ ನಾವು ತಿನ್ನುವಂತಹ ಪದಾರ್ಥಗಳನ್ನ ಎಲ್ಲ ಸೇರಿಸಿ ಮಾಡಿದೀವಿ ಇದರಿಂದ ಸುಮಾರು ಜನಕ್ಕೆ ತುಂಬಾ ಒಳ್ಳೆ ರಿಸಲ್ಟ್ ಬಂದಿದೆ ಈ ಪುಡಿನ ಜಸ್ಟ್ ನೀವು ಒಂದು ಚಮಚ ತಗೊಂಡು ನೀರಿಗೆ ಸೇರಿಸಿ
ಕುಡಿದುಬಿಡಿ ಬಿಟ್ರೆ ಆಯ್ತು ನಿಮ್ಮ ಅಸಿಡಿಟಿ ಕಡಿಮೆ ಆಗುತ್ತೆ.

ಇದರಲ್ಲಿರುವ ಎಲ್ಲಾ
ಇಂಗ್ರಿಡಿಯಂಟ್ಸ್ ರಿಸರ್ಚ್ ಅಲ್ಲಿ ಪ್ರೂವ್ ಮಾಡಿದೆ ಆಲ್ರೆಡಿ ಇದನ್ನ ತಗೊಂಡ್ರೆ ಆಸಿಡಿಟಿ ಕಡಿಮೆ ಆಗುತ್ತೆ ಮತ್ತೆ ನೀವು ಆಸಿಡಿಟಿ ಮಾತ್ರೆ ನುಂಗೋದು ಕೂಡ ಕಡಿಮೆ ಆಗುತ್ತೆ ಅಂತ ಸೋ ಇದನ್ನ ಪ್ರಾಡಕ್ಟ್ ನ ನೀವು ಆರ್ಡರ್ ಮಾಡ್ಕೋಬಹುದು.

ಈ ವಿಡಿಯೋ ಕೆಳಗಡೆ ನಂಬರ್ ಇದೆ ಆ ನಂಬರ್ಗೆ ಕಾಂಟ್ಯಾಕ್ಟ್ ಮಾಡಿದ್ರೆ ಈ ಪ್ರಾಡಕ್ಟ್ ನ ನಿಮಗೆ ಕಳಿಸಿಕೊಡ್ತೀವಿ ನೆಕ್ಸ್ಟ್ ಇನ್ನೊಂದು ಕಾಮನ್ ಸಮಸ್ಯೆ ಏನು ಅಂತ ಅಂದ್ರೆ ಗಟ್ ಹೆಲ್ತ್ ಅಲ್ಲಿ ಹೊಟ್ಟೆ ಉಬ್ಬರ ಆಗುವಂತದ್ದು ಅಥವಾ ನಮಗೆ ತುಂಬಾ ಗ್ಯಾಸ್ ಆಗುತ್ತೆ ಹೆವಿನೆಸ್ ಆಗುತ್ತೆ ಅಜೀರ್ಣತೆ ಆಗುತ್ತೆ ಅನ್ನೋದು ತುಂಬಾ ಸಹಜ ಸೋ ನಾವು ಏನು
ತಿಂದ್ರು ಅದು ಅರಗದಿಲ್ಲ ಜೀರ್ಣ ಆಗೋದಿಲ್ಲ.

ಅನ್ನೋದು ಆಗುತ್ತೆ ಯಾಕಾಗುತ್ತೆ ಅಂತ ಹೇಳಿದ್ರೆ ನಮ್ಮ ಹೊಟ್ಟೆಯಲ್ಲಿ ಕೆಲವೊಂದು ಆಸಿಡ್ ಎಂಜೈಮ್ ಪ್ರೊಡ್ಯೂಸ್ ಆದರೆ ಈ ನಾವು ತಿಂದಿರೋದು ಬ್ರೇಕ್ ಆಗಿ ಜೀರ್ಣ ಆಗುತ್ತೆ ನಾವು ಅದು ಸರಿಯಾಗಿ ಉತ್ಪಾದನೆ ಆಗ್ತಿಲ್ಲ ಅಂದ ಕಾರಣ ನಮ್ಮ ಹೊಟ್ಟೆ ಉಬ್ಬರ ಬರೋದು ಹೊಟ್ಟೆ ನೋವು ಬರೋದು ಗ್ಯಾಸ್ ಪಾಸ್ ಆಗೋದು ಆಗುತ್ತೆ.

ಸೋ ಇದು ಯಾಕಆಗುತ್ತೆ ಅಂತ ತಿಳ್ಕೊಂಡ್ರಿ ಒಂದು ನಿಮಗೆ ಆಸಿಡ್ ಅಥವಾ ಎಂಜೈಮ್ ಪ್ರೊಡ್ಯೂಸ್ ಆಗ್ತಿಲ್ಲ ಅಂತ ಆದ್ರೆ ಯಾಕೆ ಇದು ಕೆಲಸ ಮಾಡ್ತಿಲ್ಲ ನಿಮ್ಮ ಆಹಾರದಲ್ಲಿ ನೀವು ಏನು ಮಾಡ್ತಿದ್ದೀರಾ ಪ್ರಾಬ್ಲಮ್ ಅಂತ ಹೇಳಿದ್ರೆ.


ತುಂಬಾ ಜಾಸ್ತಿ ತಿನ್ನೋದು ಒಂದೇ ಏಟಿಗೆ ತುಂಬಾ ಜಾಸ್ತಿ ಹೆವಿಯಾಗಿ ತಿಂದುಬಿಡ್ತೀರಾ ಸೋ ಅದಕ್ಕೆ ನೀವು ಆಸಿಡ್ ಪ್ರೊಡ್ಯೂಸ್ ಆದ್ರೂ ಕೂಡ ಅದು ನಿಮ್ಮ ಊಟ ಜೀರ್ಣ ಮಾಡಕ್ಕೆ ಸಾಕಾಗ್ತಿಲ್ಲ ಅದೊಂದು ಕಾರಣ.

ಇನ್ನೊಂದು ತುಂಬಾ ಲೇಟಾಗಿ ಊಟ ಮಾಡ್ತೀರಾ ರಾತ್ರಿ ತುಂಬಾ ಲೇಟ್ ನೈಟ್ ಊಟ ಊಟ ಮಾಡ್ತೀರಾ ನಿಮಗೆ ಕರೆಕ್ಟಾಗಿ ಟೈಮಿಂಗ್ ಅಲ್ಲಿ ಊಟ ಮಾಡೋದಿಲ್ಲ ಆ ಟೈಮ್ಲ್ಲಿ ಬೇಕಾಗಿರುವ ಎಂಜೈಮ್ ಆಸಿಡ್ ಪ್ರೊಡಕ್ಷನ್ ಆಗಲ್ಲ.

ಅದರಿಂದ ನಿಮಗೆ ಅಜೀರ್ಣತೆ ಆಗುತ್ತೆ ಇನ್ನು ಕೆಲವೊಬ್ಬರು ಏನ್ ಮಾಡ್ತಾರೆ ಅಂದ್ರೆ ಸ್ಪೆಷಲಿ ಈ ನಾನ್ ವೆಜ್ ತಿನ್ನೋರೆಲ್ಲ ಏನ್ ಮಾಡ್ತಾರೆ ತುಂಬಾ ಜಾಸ್ತಿ ಚಿಕನ್ ಮಟನ್ ಒಂದೇ ಸಲ ಸ್ಪೆಷಲ್ ಅಂತ ಊಟ ಮಾಡಿಬಿಡ್ತಾರೆ.

ಬಟ್ ನಮ್ಮ ಊಟದಲ್ಲಿ ನಾರಿನ ಅಂಶನೇ ಇರಲ್ಲ ಸೋ ಹಾಗಾಗಿ ಇದೆಲ್ಲ ತುಂಬಾ ಕಷ್ಟ ಆಗುತ್ತೆ ನಮ್ಮ ಕರಳಿಗೆ ಜೀರ್ಣ ಮಾಡಿಕೊಳ್ಳೋದಕ್ಕೆ ಅದಕ್ಕಾಗಿ ಗ್ಯಾಸ್ ಉಂಟಾಗುತ್ತೆ.

ಈಗ ನೀವು ಏನಾದ್ರೂ ಒಂದು ಊಟ ಇಟ್ಬಿಟ್ಟು
ಏನಾದ್ರೂ ಅಡುಗೆ ಮಾಡಿರ್ತೀರಾ ಫ್ರಿಡ್ಜ್ ಅಲ್ಲಿ ಇಡಕೆ ಮರೆತು ಹೋಗಿ ಅದು ಆಚೆ ಒಂದಎರಡು ಮೂರು ದಿನ
ಬಿಟ್ರೆ ಏನಾಗುತ್ತೆ ಪೂರ್ತಿ ಕೊಳ್ತೋಗುತ್ತೆ ಅಲ್ವಾ.

ಕೊಳ್ತಹೋಗುತ್ತೆ ಈ ಡಬ್ಬದಲ್ಲಿ ಮುಚ್ಚಿಟ್ರು ಅಂತೂ ಕೂಡ ನೀವು ತೆಗೆದ್ರೆ ಪೂರ್ತಿ ಒಂದೇ ಸಲ ಆಚೆ ಬಂದುಬಿಡುತ್ತೆ ಫುಲ್ ಗ್ಯಾಸ್ ಕ್ರಿಯೇಟ್ ಆಗಿರುತ್ತೆ.

ಒಳಗಡೆ ಅದೇ ಆಗ್ತಿರೋದು ನಮ್ಮ ಕರಳಲ್ಲಿ ನೀವು ತಿಂದಿರೋದು ಸರಿಯಾಗಿ
ಜೀರ್ಣ ಆಗ್ತಿಲ್ಲ ಅಥವಾ ಆಚೆ ಬರ್ತಿಲ್ಲ ಅಂದ್ರೆ ಅದು ಕರಳಲ್ಲೇ ಕೂತ್ಕೊಂಡು ಫರ್ಮೆಂಟ್ ಆಗುತ್ತೆ ಫರ್ಮೆಂಟ್ ಆದಾಗ ಗ್ಯಾಸ್ ಪ್ರೊಡ್ಯೂಸ್ ಆಗುತ್ತೆ.

ಅದರಿಂದ ನಿಮಗೆ ಹೊಟ್ಟೆ ಬಾರ ಅನ್ಸೋದು ಗ್ಯಾಸ್ ಪ್ರೊಡ್ಯೂಸ್ ಆಗೋದು ಇದೆಲ್ಲ ಸಮಸ್ಯೆಗಳಆಗುತ್ತೆ ಸೋ ಅದಕ್ಕಾಗಿ ನೀವು ಏನು ಮಾಡಬೇಕು ಅಂತ ಹೇಳಿದ್ರೆ ಮೊದಲನೆದು ಆಹಾರ ಲಿಮಿಟ್ ಆಗಿ ತಗೋಬೇಕು.

ಒಂದೇ ಸಲ ಜಾಸ್ತಿ ತಿನ್ನಬಾರದು ಇನ್ನು ನಿಮಗೆ ಏನು ಅಲರ್ಜಿ ಇದೆಯೋ ಏನು ಜೀರ್ಣ ಆಗ್ತಿಲ್ವೋ ಅದನ್ನ ನೋಡ್ಕೊಂಡು ಅದನ್ನ ಅವಾಯ್ಡ್ ಮಾಡಿ ಸುಮಾರು ಜನಕ್ಕೆ ಚಪಾತಿ ತಿಂದ್ರೆ ಆಗಲ್ಲ Gluten intolerance ಇರುತ್ತೆ.

ನಾರಿನಾಂಶ (Fiber) ಕಡಿಮೆ ಇದ್ದರೆ ಏನಾಗುತ್ತದೆ? ( Gastric Ge Mane Maddu )

ಅಂದ್ರೆ ಗೋಧಿಯಲ್ಲಿರುವ ಅಂಶ ನಿಮಗೆ ಜೀರ್ಣ ಆಗ್ತಿಲ್ಲ ಅಂತ ಅರ್ಥ ಆ ಟೈಮಲ್ಲಿ ನೀವು ಗೋಧಿನ
ಕಂಪ್ಲೀಟ್ಆಗಿ ಅವಾಯ್ಡ್ ಮಾಡಿ ಇನ್ನು ಕೆಲವೊಬ್ಬರಿಗೆ ಹಾಲು ಕುಡಿದ್ರೆ ಈ ಹೊಟ್ಟೆ ತುಂಬಾ ಉಬ್ಬರ ಆಗೋದು ಗ್ಯಾಸ್ ಆಗೋದು ಆಗುತ್ತೆ.

ಇದನ್ನ ನಾವು ಲ್ಯಾಕ್ಟೋಸ್ ಇಂಟಾಲರೆನ್ಸ್ ಅಂತ ಕರೀತೀವಿ ಹೀಗೆ ಯಾವುದಾದರೂ ಪದಾರ್ಥ ಜೀರ್ಣ ಆಗ್ತಿಲ್ಲ ಅಂದ್ರೆ ಅದನ್ನ ಅವಾಯ್ಡ್ ಮಾಡಿ ಅದರ ಜೊತೆಗೆ ಲಿಮಿಟ್ ಆಗಿ ಊಟ ಮಾಡಿ.

ಇನ್ನೊಂದು ನಿಮ್ಮ ಅಡುಗೆಯಲ್ಲಿ ನಾರಿನಂಶ ನಿಮ್ಮ ಊಟದಲ್ಲಿ ದಿನನಿತ್ಯ ಊಟದ ದಲ್ಲಿ ನಾರಿನಅಂಶ ಚೆನ್ನಾಗಿರಬೇಕು ಅದರ ಜೊತೆಗೆ ಅಡುಗೆ ಮಾಡಬೇಕಾದ್ರೆ ಕೆಲವೊಂದು ಸ್ಪೈಸಸ್ ನ ಯೂಸ್ ಮಾಡಿ ಶುಂಠಿ ಆಗಿರಬಹುದು ಅಜ್ವೈನ್ ಆಗಿರಬಹುದು ಹಿಂಗ್ ಆಗಿರಬಹುದು ಇದನ್ನೆಲ್ಲ ಸೇರಿಸಿಬಿಟ್ಟು ಅಡುಗೆ ಮಾಡಿದ್ರೆ ನಿಮಗೆ ಬ್ಲೋಟಿಂಗ್ ಕಡಿಮೆ ಆಗುತ್ತೆ.

ಉಬ್ಬರ ಬರೋದು ಕಡಿಮೆಯಾಗಿ ಜೀರ್ಣ ಕ್ರಿಯೆ ಚೆನ್ನಾಗಿಆಗುತ್ತೆ ಆಹಾರದಲ್ಲಿ ನೀವು ಏನು ತಗೋಬಹುದು ಅಂತ ಹೇಳಿದ್ರೆ ರೆಗ್ಯುಲರ್ ಆಗಿ ಊಟ ಮಾಡಿಬಿಟ್ಟು ಅದಾದ ನಂತರ ಶುಂಠಿ ತಗೋಬಹುದು ಶುಂಠಿನ ಕುದಿಸಿಬಿಟ್ಟು ಶುಂಠಿ ಜೀರಿಗೆ ಎರಡು ಕುದಿಸಿಬಿಟ್ಟು ಅದರ ಕಷಾಯ ಮಾಡಿ ಕುಡಿಬಹುದು ಪ್ರತಿದಿನ ಊಟ ನಂತರ ಇದನ್ನ ಕುಡಿದ್ರೆ ನಿಮಗೆ ಹೆಲ್ಪ್ಫುಲ್ ಆಗುತ್ತೆ.

ಇನ್ನೊಂದು ಕಾಮನ್ ಏನು ಆಸಿಡ್ ಲೆವೆಲ್ಸ್ ಕಡಿಮೆ ಆಗಿರೋದಕ್ಕೆ ಜೀರ್ಣ ಕ್ರಿಯೆ ಚೆನ್ನಾಗಿ ಆಗಲ್ಲ ಅಂತ ನಾನು ಹೇಳಿದೆ ಸೋ ಆ ಆಸಿಡ್ ಲೆವೆಲ್ಸ್ ನ ಸರಿಪಡಿಸಿಕೊಳ್ಳೋಕೆ ಆಪಲ್ ಸಿಡರ್ ವಿನೆಗರ್ ಆಪಲ್ ಸಿಡರ್ ವಿನೆಗರ್ ನ ನೀವು
ಊಟ ಆದ ನಂತರ ಸ್ವಲ್ಪ ಕನ್ಸ್ಯೂಮ್ ಮಾಡಿದ್ರೆ ನಿಮಗೆ ಜೀರ್ಣದಲ್ಲಿ ಹೆಲ್ಪ್ಫುಲ್ ಆಗುತ್ತೆ ಸ್ವಲ್ಪ ಈಸಿಯಾಗಿ ನಿಮಗೆ ಜೀರ್ಣ ಆಗುತ್ತೆ.

ನೈಸರ್ಗಿಕ ಚಿಕಿತ್ಸೆಯಿಂದ ( Gastric Ge Mane Maddu ) ಜೀರ್ಣಶಕ್ತಿ ಸುಧಾರಣೆ

ಇದೆಲ್ಲ ನನಗೆ ಮಾಡಕೆ ಆಗಲ್ಲ ನನಗೆ ಕಷ್ಟ ಆಗುತ್ತೆ ಅಂತ ಹೇಳಿದ್ರೆ ಅದೆಲ್ಲ ಸೇರಿಸಿಬಿಟ್ಟು ನಾವು ಒಂದು ಪ್ರಾಡಕ್ಟ್ ಮಾಡಿದೀವಿ ಸೋ ಈ ಇದು ಬ್ಲೋಟ್ ಈಸ್ ಅಂತ ಈ ಪ್ರಾಡಕ್ಟ್ ಇದು ಕಂಪ್ಲೀಟ್ಲಿ ಹರ್ಬಲ್ ಇದರಲ್ಲಿ ನಾವು ಅಜ್ವೈನ್
ಹಾಕಿದೀವಿ ಆಪಲ್ ಸಿಡರ್ ವಿನೆಗರ್ ಹಾಕಿದ್ದೀವಿ ಆಮೇಲೆ ಹಿಂಗ್ ಹಾಕಿದೀವಿ ಶುಂಠಿ ಹಾಕಿದ್ದೀವಿ.

ಹಾಗೂ ಪಿಪಲ್ ಪೆಪ್ಪರ್ ಪೌಡರ್ ಲಾಂಗ್ ಪೆಪ್ಪರ್ ಅಂತ ಹೇಳ್ತೀವಿ ಮೆಣಸು ಒಂದು ಪ್ರಕಾರದ ಮೆಣಸು ಆಯುರ್ವೇದ ದಲ್ಲಿ ನಮ್ಮ ಹೊಟ್ಟೆ ಉಬ್ಬರ ಕಡಿಮೆ ಮಾಡೋಕೆ ಹೆಲ್ಪ್ಫುಲ್ ಅಂತ ಹೇಳಲಾಗಿದೆ.

ಸೋ ಅದೆಲ್ಲ ಸೇರಿಸಿಬಿಟ್ಟು ಈ ಪುಡಿನ ತಯಾರು ಮಾಡಿದೀವಿ ಇದು ಯಾವುದೇ ರೀತಿಯ ಮೆಡಿಸಿನ್ ಅಲ್ಲ ಯಾವುದೇ ರೀತಿಯ ಕೆಮಿಕಲ್ ಅಲ್ಲ ಸೋ 100% ನ್ಯಾಚುರಲ್ ನಿಮ್ಮ ಅಡುಗೆ ಮನೆಯಲ್ಲೇ ಸಿಗುವಂತ ಪದಾರ್ಥಗಳೆಲ್ಲ ಕರೆಕ್ಟ್ ಪ್ರೊಪೋರ್ಷನ್ ಅಲ್ಲಿ ಹಾಕಿ ತಯಾರು ಮಾಡಿರುವಂತದ್ದು.

ಒಂದು ಚಮಚ ನೀರಿಗೆ ಅಥವಾ ಮಜ್ಜಿಗೆಗೆ ಹಾಕೊಂಡು ಕುಡಿದ್ರೆ ನಿಮಗೆ ಬ್ಲೋಟಿಂಗ್ ಆಗೋದು ಹೊಟ್ಟೆ ಉಬ್ರ ಆಗೋದು ಅಜೀರ್ಣತೆ ಆಗೋದು ಸಮಸ್ಯೆಗಳು ಕಡಿಮೆ ಆಗುತ್ತೆ.

ನಮ್ಮ ಪೇಷಂಟ್ಸ್ ಗಳಿಗೆ ಕೂಡ ಇದು ಒಳ್ಳೆ ರಿಸಲ್ಟ್ ನ ಕೊಟ್ಟಿದೆ ಸೋ ಈ ಪ್ರಾಡಕ್ಟ್ ನ ನೀವು ಪರ್ಚೇಸ್ ಮಾಡಬೇಕು ತಗೊಳ್ಬೇಕು ಅಂತ ಹೇಳಿದ್ರೆ ಕೆಳಗಡೆ ಕೊಟ್ಟಿರುವ ನಂಬರ್ ಮೇಲೆ ಕಾಂಟ್ಯಾಕ್ಟ್ಮಾ ಡಿ ನಾವು ಈ ಪ್ರಾಡಕ್ಟ್ ನ ನಿಮಗೆ
ಕಳಿಸಿಕೊಡ್ತೀವಿ.

Leave a Comment